ರಾಜ್ಯಹಾವೇರಿ: ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕುರಿತು ವದಂತಿ; ಆ್ಯಂಬುಲೆನ್ಸ್ ಬರುತ್ತಿದ್ದಂತೆ ಮನೆಯಿಂದ ಕಾಲ್ಕಿತ್ತ ಸೋಂಕಿತ ವ್ಯಕ್ತಿ!
ಹಾವೇರಿಯ ತಾಂಡಾ ಗ್ರಾಮದಲ್ಲಿ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆ ಬಳಿ ಆ್ಯಂಬುಲೆನ್ಸ್ ಬಂದಿದ್ದು, ಆ್ಯಂಬುಲೆನ್ಸ್ ನೋಡುತ್ತಿದ್ದಂತೆಯೇ ಭೀತಿಗೊಳಗಾದ ವ್ಯಕ್ತಿ ಮನೆಯಿಂದ ಕಾಲ್ಕಿತ್ತಿರುವ ಘಟನೆ ನಡೆದಿದೆ.