ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಸಾಮಾನ್ಯವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಭಾರಿ ಅವರು ಏಕಾಏಕಿ ಪತ್ರಿಕೆಯೊಂದರ ಮುಖಪುಟ ಅಲಂಕರಿಸಿದ್ದಾರೆ...