ಬಾಲಿವುಡ್ಕೃಷ್ಣಮೃಗ ಬೇಟೆ ಪ್ರಕರಣ: ಸೈಫ್ , ಸೊನಾಲಿ, ನೀಲಂ, ಟಬುಗೆ ಹೊಸ ನೋಟಿಸ್ ನೀಡಿದ ರಾಜಸ್ತಾನ ಹೈಕೋರ್ಟ್
1998ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸೈಫ್ ಅಲಿಖಾನ್ ಹಾಗೂ ನಟಿಯರಾದ ಸೊನಾಲಿ ಬೇಂದ್ರೆ, ನೀಲಂ ಕೊಠಾರಿ, ಟಬುಗೆ ರಾಜಸ್ತಾನ ಹೈಕೋರ್ಟಿನ ಜೋಧ್ ಪುರ ಪೀಠ ಮತ್ತೆ ಹೊಸದಾದ ನೋಟಿಸ್ ನೀಡಿದೆ.