ಆರೋಗ್ಯಕೊರೋನಾ ಸೈಲೆಂಟಾಗಿಯೇ ನಿಮಗೂ ಬಂದು ಹೋಗಿರಬಹುದು: ಯುಎಸ್ ಅಧ್ಯಯನ
ಭಾರತದಲ್ಲಿ ಶೇಕಡಾ 80 ರಷ್ಟು ಮಂದಿಯಲ್ಲಿ ಮಾರಕ ಕೊರೋನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬರದಿದ್ದರೂ ಅಮೆರಿಕಾದ ಹೊಸ ಅಧ್ಯಯನವೊಂದರ ಪ್ರಕಾರ ಅದು ಈಗಾಗಲೇ ನಿಮ್ಮಲ್ಲೂ ಸೈಲಾಂಟಾಗಿಯೇ ಬಂದು ಹೋಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.