ಕ್ರಿಕೆಟ್Bumrah ಓವರ್ನಲ್ಲಿ 6 ಸಿಕ್ಸರ್ ಸವಾಲು: Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!
ಸೈಮ್ ಆಯೂಬ್ ಆಡಿದ ಮೂರು ಪಂದ್ಯದಲ್ಲೂ ಶೂನ್ಯ ಸುತ್ತಿದ್ದೆ ಈತನ ದೊಡ್ಡ ಸಾಧನೆಯಾಗಿದೆ. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲೂ ಆರಂಭಿಕ ಬ್ಯಾಟರ್ ಆಗಿ ಶೂನ್ಯ ಸುತ್ತಿದ ಮೊದಲ ಆಟಗಾರ ಎಂಬ ಕುಖ್ಯಾತಿಗೂ ಸೈಮ್ ಆಯೂಬ್ ಭಾಜನನಾಗಿದ್ದಾನೆ.