ಸೈಬರ್ ಪೊಲೀಸ್

ಪೊಲೀಸರಿಗೆ ತಲೆನೋವಾದ 'ಪಾಲಿಮಾರ್ಫಿಕ್ ಮಾಲ್ ವೇರ್': 2024 ರಲ್ಲಿ ಸೈಬರ್ ಅಪರಾಧಕ್ಕೆ ಕಳೆದುಕೊಂಡ ಮೊತ್ತ 2,900 ಕೋಟಿ ರೂ!
ಇದು ಸೈಬರ್ ಅಪರಾಧಿಗಳು ಯಾರು ಎಂದು ಪತ್ತೆಹಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ನಿರಂತರವಾಗಿ ತನ್ನ ಕೋಡ್ ನ್ನು ಬದಲಾಯಿಸುವ ವೈರಸ್ ಆಗಿದೆ.

ಇವಿಎಂ ಹ್ಯಾಕ್ ಮಾಡಬಹುದು: ವ್ಯಕ್ತಿಯ ವಿರುದ್ಧ FIR ದಾಖಲು
ಆರೋಪಿ ಸೈಯದ್ ಶುಜಾ ಮಾಡಿರುವ ಆರೋಪಗಳು ಸುಳ್ಳು, ಆಧಾರ ರಹಿತ ಎಂದು ಆರೋಪಿಸಿ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅವರು ದೂರು ನೀಡಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಹೆಸರು ದುರ್ಬಳಕೆ ಆರೋಪ, ಸೈಬರ್ ಕ್ರೈಮ್ ಗೆ ದೂರಲು ನಿರ್ಧಾರ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಾರ್ಷಿಕ ಚುನಾವಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಸದ್ಯ ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ಸಲ್ಲಿಕೆ ಹಂತ ತಲುಪಿದೆ.,.

