ದೇಶ3 ವರ್ಷಗಳಲ್ಲಿ 207 ಪ್ರಕರಣ: ಮಂಗಳೂರು ಸೈಬರ್ ಕ್ರೈಮ್ ಬ್ರಾಂಚ್ ಇತ್ಯರ್ಥಗೊಳಿಸಿದ್ದು ಕೇವಲ 6!
ಮಂಗಳೂರು ವಿಭಾಗದ ಸಿಟಿ ಸೈಬರ್ ಕ್ರೈಮ್ ಬ್ರಾಂಚ್ (ಸಿಸಿಸಿಬಿ) ಪ್ರಾರಂಭವಾಗಿ 3 ವರ್ಷಗಳಾಗಿದೆ. ಈ ವರೆಗೆ ಒಟ್ಟಾರೆ 207 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇತ್ಯರ್ಥಗೊಳಿಸಲು ಸಾಧ್ಯವಾಗಿರುವುದು ಕೇವಲ 6 ಪ್ರಕರಣಗಳನ್ನಷ್ಟೇ!