ರಾಜ್ಯಸೈಬರ್ ಕ್ರೈಂ ತಡೆಗೆ ಪಣತೊಟ್ಟ ರಾಜ್ಯ ಸರ್ಕಾರ, ಆನ್'ಲೈನ್ ವಂಚನೆಗೆ ಕಡಿವಾಣ ಹಾಕಲು ಏಕಗವಾಕ್ಷಿ ವ್ಯವಸ್ಥೆ ಜಾರಿ!
ಡ್ರಗ್ಸ್ ದಂಧೆ ತಡೆಗಟ್ಟಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ರಾಜ್ಯ ಸರ್ಕಾರ ಇದೀಗ ಹೆಚ್ಚುತ್ತಿರುವ ಸೈಬರ್ ಕ್ರೈಂ ತಡೆಗೆ ಪಣತೊಟ್ಟಿದೆ. ಆನ್'ಲೈನ್ ಆರ್ಥಿಕ ವಂಚನೆ ತಡೆಯಲು ಹಾಗೂ ವಂಚಕರನ್ನು ಶೀಘ್ರಗತಿಯಲ್ಲಿ ಪತ್ತೆಹಚ್ಚಲು ದೇಶದಲ್ಲೇ ಮೊದಲ ಬಾರಿಗೆ ಏಕಗವಾಕ್ಷಿ ವ್ಯವ್ಯಸ್ಥೆ ಹಾಗೂ ಬ್ಯಾಂಕ್ ಗಳ ನಡುವೆ ಸಮನ್ವಯಕ್ಕಾಗಿ ತಾಂತ್ರಿಕ...