ಸೈಬರ್ ಕ್ರಿಮಿನಲ್

Cyber Crime ಗೆ ಸಾವಿರ ದಾರಿ: ಸಾರ್ವಜನಿಕ ಮೊಬೈಲ್ ಚಾರ್ಜಿಂಗ್ ಕೇಂದ್ರಗಳಿಂದಲೂ ನೀವು ಟಾರ್ಗೆಟ್ ಆಗಬಹುದು, ಎಚ್ಚರ!
ಸಾರ್ವಜನಿಕ ಮೊಬೈಲ್ ಫೋನ್ ಚಾರ್ಜಿಂಗ್ ಕೇಂದ್ರಗಳಿಂದ ಬಳಕೆದಾರರ ಸೂಕ್ಷ್ಮ ಡೇಟಾ ಕಳವು ನಡೆಯುತ್ತಿರುವುದರ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

Cyber Crime: ನಕಲಿ ಕೋರ್ಟ್ ರೋಮ್; ವಿಚಾರಣೆ ನೆಪದಲ್ಲಿ MNC ಹಿರಿಯ ಅಧಿಕಾರಿಗೆ 59 ಲಕ್ಷ ರೂ ವಂಚನೆ!
ಸಂತ್ರಸ್ತ ವ್ಯಕ್ತಿ ಸಲ್ಲಿಸಿರುವ ದೂರಿನ ಪ್ರಕಾರ ಆ ವ್ಯಕ್ತಿಗೆ ಸೆ.12 ರಂದು ವಿಡಿಯೋ ಕರೆ ಬಂದಿತ್ತು. ಕರೆಯಲ್ಲಿ ತನ್ನನ್ನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡ ನಿಮ್ಮ ಮೊಬೈಲ್ ನಂಬರ್ ನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಬೆದರಿಸಿದ್ದಾರೆ.

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಸುಂದರ ಪುರುಷರ ಫೋಟೋ ಅಪ್ ಲೋಡ್ ಮಾಡಿ ಮಹಿಳೆಯರಿಗೆ ವಂಚಿಸುತ್ತಿದ್ದಾತ ಅಂದರ್!
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಸುಂದರ ಪುರುಷರ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ 39 ವರ್ಷದ ಸೈಬರ್ ಕ್ರಿಮಿನಲ್ ಒಬ್ಬನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

