ದೇಶರಾಜತಾಂತ್ರಿಕ ಬಿಕ್ಕಟ್ಟು: ಸೈಬರ್ ಅಪಾಯ ವರದಿಯಲ್ಲಿ ಭಾರತವನ್ನು 'ವಿರೋಧಿ' ಎಂದು ಉಲ್ಲೇಖಿಸಿದ ಕೆನಡಾ
"ಭಾರತೀಯ ಸರ್ಕಾರಿ ಪ್ರಾಯೋಜಿತ ಸೈಬರ್ ಬೆದರಿಕೆಯಲ್ಲಿ ತೊಡಗಿರುವವರು ಬೇಹುಗಾರಿಕೆಯ ಉದ್ದೇಶಕ್ಕಾಗಿ ಕೆನಡಾ ಸರ್ಕಾರದ ನೆಟ್ವರ್ಕ್ಗಳ ವಿರುದ್ಧ ಸೈಬರ್ ಬೆದರಿಕೆ ಚಟುವಟಿಕೆಯನ್ನು ನಡೆಸುವ ಸಾಧ್ಯತೆಯಿದೆ ಎಂದು ಕೆನಡಾ ಹೇಳಿದೆ.