ಸೈಬರ್ ಅಪರಾಧ ಪೊಲೀಸರು

Sexual harassment ಆರೋಪ: ಮಂಗಳಗೌರಿ ಮದುವೆ, ರಾಮಾಚಾರಿ ನಿರ್ದೇಶಕ KS Ramji ದೂರು ದಾಖಲು!
'ಮಂಗಳಗೌರಿ ಮದುವೆ', 'ರಾಮಾಚಾರಿ', ನಾಗಿಣಿ ಸೇರಿದಂತೆ ಕನ್ನಡದಲ್ಲಿ ಸುಮಾರು 16 ಧಾರಾವಾಹಿಗಳನ್ನು ನಿರ್ದೇಶಿಸಿರುವ ನಿರ್ದೇಶಕ KS Ramji ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಮಂಗಳೂರು: ಡೇಟಾ ಎಂಟ್ರಿ ಉದ್ಯೋಗ ಮಾಡೋಕೆ ಹೋಗಿ 1.38 ಕೋಟಿ ಕಳಕೊಂಡ!
ಡೇಟಾ ಎಂಟ್ರಿ ಉದ್ಯೋಗ ಸಿಗುವುದೆಂದು ನಂಬಿ ಮಂಗಳೂರು ಮೂಲದ ವ್ಯಕ್ತಿಯೊಬ್ಬರು 1.38 ಕೋಟಿ ರೂ ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

