ರಾಜ್ಯಬೆಂಗಳೂರು: 'ವಿದ್ಯಾರ್ಥಿ ಭವನ್'ಗೆ ಅಮೃತ ಮಹೋತ್ಸವ ಸಂಭ್ರಮ: ಸೈನಿಕರಿಗೆ ಉಚಿತ ಆಹಾರ
ಸಿಲಿಕಾನ್ ಸಿಟಿ ಬೆಂಗಳೂರಿನ ಆಹಾರ ಪ್ರಿಯರ ನೆಚ್ಚಿನ ತಾಣ, ವಿಶೇಷವಾಗಿ ರುಚಿಕರವಾದ ದೋಸೆಯಿಂದಾಗಿ ಖ್ಯಾತಿ ಪಡೆದಿರುವ ವಿದ್ಯಾರ್ಥಿ ಭವನ್ ಹೋಟೆಲ್ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸೈನಿಕರಿಗೆ ಉಚಿತವಾಗಿ ಆಹಾರ ನೀಡಲಾಗುತ್ತಿದೆ.