ರಾಜ್ಯಬೆಂಗಳೂರು ರೈಲ್ವೆ ವಿಭಾಗ ಮತ್ತೊಂದು ಪರಿಸರ ಸ್ನೇಹಿ ಕ್ರಮದ ಮೂಲಕ 1 ಕೋಟಿ ರೂಪಾಯಿ ಉಳಿತಾಯ!
ಅಧಿಕೃತ ಹೇಳಿಕೆಯ ಪ್ರಕಾರ, ಪಾರ್ಸಲ್ ಸೈಡಿಂಗ್ ನ್ನು ಪಾರ್ಸಲ್ ಕಾರ್ಗೊ ಎಕ್ಸ್ ಪ್ರೆಸ್ ರೈಲುಗಳಿಗೆ ಲೋಡ್ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಈ ಎಕ್ಸ್ ಪ್ರೆಸ್ ರೈಲುಗಳಿಗೆ ಶೀಘ್ರವೇ ಚಾಲನೆ ದೊರೆಯಲಿವೆ.