ರಾಜ್ಯಮಂಗಳೂರು: ಜೆರೋಸಾ ಶಾಲೆ ಶಿಕ್ಷಕಿ ಕೇಸು, ಐವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಮಂಗಳೂರಿನ ಸೇಂಟ್ ಜೆರೋಸಾ ಹೈಸ್ಕೂಲ್ ಘಟನೆಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಮಂಗಳೂರಿನ ಇಬ್ಬರು ಶಾಸಕರು, ಇಬ್ಬರು ಕಾರ್ಪೊರೇಟರ್ಗಳು ಮತ್ತು ವಿಹೆಚ್ ಪಿ ಮುಖಂಡರೊಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.