ಸಿನಿಮಾ ಸುದ್ದಿಕನ್ನಡದಲ್ಲೂ ದಾಖಲೆ ಬರೆದ ಸೈರಾ ನರಸಿಂಹಾ ರೆಡ್ಡಿ ಟೀಸರ್!
ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುಭಾಷಾ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ದಾಖಲೆ ಬರೆದಿದ್ದು, ಟೀಸರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವ್ಯೂ ಪಡೆದ ಪರಭಾಷಾ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.