ಸುಮಾರು ಒಂದು ಲಕ್ಷ ಸಶಸ್ತ್ರ ಸಿಬ್ಬಂದಿಗೆ ಅಧಿಕ ಸೇನಾ ಸೇವಾ ಪಾವತಿ (ಎಂಎಸ್ಪಿ) ಹೆಚ್ಚಳ ಮಾಡಬೇಕೆಂಬ ದೀರ್ಘ ಕಾಲದ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ ಬೆನ್ನಲ್ಲೇ ಭಾರತೀಯ ಸೇನೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ.