ದೇಶಸಂಪೂರ್ಣ ಸನ್ನದ್ಧರಾಗಿರಿ: ಸಿಡಿಎಸ್, ಸೇನಾ ಮುಖ್ಯಸ್ಥರಿಗೆ ರಾಜನಾಥ್ ಸಿಂಗ್ ಸೂಚನೆ
ಲಡಖ್ ನಲ್ಲಿ ಚೀನಾ ಸೇನೆಯ ಕ್ಯಾತೆಯ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಸಿಬ್ಬಂದಿ ಮುಖ್ಯಸ್ಥ, ಮೂವರು ಸೇನಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಸಂಪೂರ್ಣ ಸನ್ನದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ.