ವಿದೇಶಅಫ್ರಿದಿ ಮುಂದಿನ ಪಾಕ್ ಪ್ರಧಾನಿ? ಮಾಜಿ ಕ್ರಿಕೆಟಿಗ, ಸೇನಾ ವಕ್ತಾರ ನಡುವಿನ ಅಪ್ಪುಗೆಗೆ ಟ್ವಿಟಿಗರ ಅಚ್ಚರಿ!
ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಮುಂದಿನ ಪಾಕ್ ಪ್ರಧಾನಿ ಎಂದು ಪ್ರಸ್ತಾಪಿಸಿದ ಸೇನಾ ವಕ್ತಾರ ಅಸಿಫ್ ಗಾಪೂರ್ ಹಾಗೂ ಆಫ್ರಿದಿನ ನಡುವಿನ ಅಪ್ಪುಗೆಗೆ ಟ್ವಿಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.