ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಾ ಹುತಾತ್ಮನಾಗಿದ್ದ ಭಾರತೀಯ ಯೋಧ ಶಿಶಿರ ಮಲ್ ಅವರ ಪತ್ನಿ ಸಂಗೀತಾ ಕಾಶ್ಮೀರದ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಿದ್ದಾರೆ.