ಸೇನಾ ಒಪ್ಪಂದ

ಚೀನಾ ಪ್ರಾಬಲ್ಯದ ನಡುವೆಯೂ ಭಾರತ-ಅಮೆರಿಕಾ ಸಂಬಂಧ ಸುಭದ್ರ! (ಜಾಗತಿಕ ಜಗಲಿ)
ಅಮೆರಿಕಾ ಎಸ್ಒಎಸ್ಎ ಒಪ್ಪಂದಕ್ಕೆ ಆಸ್ಟ್ರೇಲಿಯಾ, ಕೆನಡಾ, ಮತ್ತು ಬ್ರಿಟನ್ನಂತಹ ಕೇವಲ 18 ಪ್ರಬಲ ರಾಷ್ಟ್ರಗಳ ಜೊತೆ ಸಹಿ ಹಾಕಿದೆ. ನೂತನ ಒಪ್ಪಂದಗಳ ಜಾರಿಯೊಂದಿಗೆ, ಭಾರತವೂ ಈ ಸಾಲಿಗೆ ಸೇರ್ಪಡೆಗೊಂಡಿದೆ. ಇದು ರಕ್ಷಣಾ ಸಹಯೋಗದಲ್ಲಿ ನಿಜಕ್ಕೂ ಮಹತ್ವದ ಪ್ರಗತಿ.

ಅಮೆರಿಕದ ಆಕ್ಷೇಪಣೆ ಹೊರತಾಗಿಯೂ ಭಾರತ-ರಷ್ಯಾ ರಕ್ಷಣಾ ಒಪ್ಪಂದ ಅಂತಿಮ ಹಂತಕ್ಕೆ
ಅಮೆರಿಕದೊಂದಿಗಿನ ಭಾರತದ ರಕ್ಷಣಾ ಸಹಕಾರ ಸೀಮಿತಗೊಳ್ಳುವ ಸಾಧ್ಯತೆಯ ಹೊರತಾಗಿಯೂ ಭಾರತ-ರಷ್ಯಾ ನಡುವಿನ 5.5 ಬಿಲಿಯನ್ ಡಾಲರ್ ಮೊತ್ತದ ಡೀಲ್ ಅಂತಿಮ ಹಂತಕ್ಕೆ ತಲುಪಿದೆ.

