ರಾಜ್ಯಎತ್ತಿನಹೊಳೆ ಯೋಜನೆ: ವಿದ್ಯುತ್ ಪೂರೈಸಿದ ಸೆಸ್ಕಾಂಗೆ ಕೋಟ್ಯಂತರ ರೂ ಬಿಲ್ ಬಾಕಿ; ನೋಟಿಸ್ ಕೊಟ್ಟರೂ ಕ್ಯಾರೆ ಎನ್ನುತ್ತಿಲ್ಲ ಸರ್ಕಾರ..!
ಹಾನುಬಾಳ್ಳು, ದೊಡ್ಡನಗರ, ಕುಂಬಾರಡಿ, ಕಾಡುಗರಹಳ್ಳಿ, ಎತ್ತಿನಹೊಳೆ 1 ಮತ್ತು 2 ಕೇಂದ್ರಗಳು ಪ್ರಮುಖವಾಗಿದ್ದು, ಈ ಎಲ್ಲಾ ಘಟಕಗಳ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿದೆ. ಆದರೆ ಇವುಗಳ ವಿದ್ಯುತ್ ಬಿಲ್ಗಳು ಹಲವು ತಿಂಗಳುಗಳಿಂದ ಪಾವತಿಯಾಗದೇ ಬಾಕಿ ಉಳಿದಿದೆ.