ದೇಶ'ಜನರ ತೆರಿಗೆ ದುಡ್ಡಲ್ಲಿ ಪ್ರಧಾನಿ ಮೋದಿ ಫಾರಿನ್ ಟ್ರಿಪ್ ಮಾಡ್ತಾರೆ, ಪ್ರಶಸ್ತಿ ಕೊಟ್ಟರೆ ಓಡಿ ಹೋಗಿ ತಗೊಳ್ತಾರೆ': ವಿರೋಧ ಪಕ್ಷಗಳ ಟೀಕೆ
ಪ್ರಧಾನ ಮಂತ್ರಿ ಮೋದಿಗೆ ಪ್ರಶಸ್ತಿಗಳು ತುಂಬಾ ಇಷ್ಟ. ವಿದೇಶ ಪ್ರವಾಸಗಳೂ ಅಷ್ಟೇ ಇಷ್ಟ. ಅವರು ನಮ್ಮ ತೆರಿಗೆದಾರರ ಹಣದಿಂದ ಸೆಶೆಲ್ಸ್ ದೇಶಕ್ಕೆ 500 ಕೋಟಿ ರೂಪಾಯಿ ಅನುದಾನ ಮತ್ತು 1,250 ಕೋಟಿ ರೂಪಾಯಿ ಸಾಲದ ನೆರವು ನೀಡಿ ಪ್ರಶಸ್ತಿ ತೆಗೆದುಕೊಂಡರು ಎಂದು ವ್ಯಂಗ್ಯವಾಡಿದ್ದಾರೆ.