ವಿದೇಶಒಮನ್ ದೇಶದ ಜೋಖಾ ಅಲ್ಹಾರ್ತಿಗೆ ಮ್ಯಾನ್ ಬೂಕರ್: ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾದ ಮೊದಲ ಅರೇಬಿಕ್ ಲೇಖಕಿ
ಪ್ರತಿಷ್ಠಿತ ಇಂಟರ್ ನ್ಯಾಷನಲ್ ಮ್ಯಾನ್ ಬೂಕರ್ ಪ್ರಶಸ್ತಿ ಘೋಷಣೆಯಾಗಿದ್ದು ಒಮನ್ ದೇಶದ ಜೋಕಾ ಅಲ್ಹಾರ್ತಿ ಈ ಸಾಲಿನ ಪ್ರಶಸ್ತಿ ಗಳಿಸಿದ್ದಾರೆ. ಈ ಮೂಲಕ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಪ್ರಪ್ರಥಮ ಅರೆಬಿಕ್ ಲೇಖಕಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.