ಬಾಲಿವುಡ್ನಾನು ಸತ್ತಿಲ್ಲ, ಹೇಗಿದೆ ಕಾಮಿಡಿ: ನಟಿ ಪೂನಂ ಪಾಂಡೆ ವಿರುದ್ದ ಸೆಲೆಬ್ರಿಟಿಗಳು, ನೆಟ್ಟಿಗರಿಂದ ತೀವ್ರ ವಾಗ್ದಾಳಿ!
ನಟಿ- ಮಾಡೆಲ್ ಪೂನಂ ಪಾಂಡೆ ತನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಸೃಷ್ಟಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಆದರೆ ಇದರ ಬೆನ್ನಲ್ಲೇ ನಟಿ ಇಂದು ವೀಡಿಯೊವನ್ನು ಹಂಚಿಕೊಂಡಿದ್ದು ತಾನು ಜೀವಂತವಾಗಿದ್ದೇನೆ, ಸಾವಿಗೆ ಗರ್ಭಕಂಠದ ಕ್ಯಾನ್ಸರ್ ಕಾರಣವಲ್ಲ.