ರಾಜ್ಯಉಕ್ರೇನ್ ಯುದ್ಧದಲ್ಲಿ ರಷ್ಯಾ ಯೋಧ ಸೆರ್ಗೆಯ್ ಬಾಬಾ ಸಾವು: ಗೋಕರ್ಣದಲ್ಲಿ ನೆರವೇರಿದ ಅಂತಿಮ ವಿಧಿ ವಿಧಾನ!
ಸೆರ್ಗೆಯ್ ಗ್ರಾಬ್ಲೆವೆಸ್ಕಿ ಒಬ್ಬ ರಷ್ಯಾದ ಸೈನಿಕ. ಏಪ್ರಿಲ್ 26 ರಂದು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಯುದ್ಧದಲ್ಲಿ ಅವರು ನಿಧನರಾದರು. ಅವರ ಮೋಕ್ಷ ಕಾರ್ಯವನ್ನು ಗೋಕರ್ಣದಲ್ಲಿ ನೆರವೇರಿತು.