ಉತ್ತರ ಖಂಡ್ ರಾಜ್ಯದ ರಾಜಾಜಿ ಹುಲಿ ಅಭಯಾರಣ್ಯದಲ್ಲಿ ಸೆರೆಹಿಡಿದ ಆನೆಗಳ ಒತ್ತಡ ನಿಯಂತ್ರಿಸುವ ನಿಟ್ಟಿನಲ್ಲಿ ಜಿಮ್ ವೊಂದನ್ನು ಸ್ಥಾಪಿಸಲಾಗಿದೆ.