ವಾಣಿಜ್ಯBournvita ಆಯ್ತು, ಈಗ Nestle ಸಂಸ್ಥೆಯ Cerelac ಮೇಲೂ ತೂಗುಗತ್ತಿ; ಸಕ್ಕರೆ ಪ್ರಮಾಣದ ತನಿಖೆಗೆ ಕೇಂದ್ರ ಸರ್ಕಾರ ಆದೇಶ, ಷೇರು ಮೌಲ್ಯ ಕುಸಿತ
ಶಿಶುಗಳ ಆಹಾರ ಎಂದೇ ಹೇಳಿಕೊಳ್ಳುತ್ತಿರುವ ನೆಸ್ಲೆ ಸಂಸ್ಥೆಯ ಸೆರೆಲ್ಯಾಕ್ ನಲ್ಲಿ ಮಿತಿ ಮೀರಿ ಸಕ್ಕರೆ ಬಳಸಲಾಗಿದೆ ಎಂಬ ಗಂಭೀರ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಇದರ ವಿರುದ್ಧ ತನಿಖೆಗೆ ಆದೇಶ ನೀಡಿದೆ.