ದೇಶಕೋವಿಡ್-19 ಲಸಿಕೆ ತುರ್ತು ಬಳಕೆ ಅನುಮತಿಗೆ ಹೆಚ್ಚಿನ ಅಂಕಿಅಂಶ ಕೇಳುತ್ತಿರುವ ಡಿಸಿಜಿಐ: ಲಸಿಕೆ ವಿಳಂಬವಾಗದು ಎಂದ ಕೇಂದ್ರ
ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅಧಿಕಾರ ನೀಡಬೇಕೆಂದು ಕಂಪೆನಿಗಳು ಅರ್ಜಿ ಸಲ್ಲಿಸಿರುವುದನ್ನು ಪರೀಕ್ಷಿಸಲಾಗುತ್ತಿದ್ದು, ಹೆಚ್ಚಿನ ಅಂಕಿಅಂಶಗಳನ್ನು ಒದಗಿಸುವಂತೆ ಈ ಕಂಪೆನಿಗಳಿಂದ ಡಿಸಿಜಿಐ ಕೇಳಿರುವುದರಿಂದ ನಿಗದಿತ ಸಮಯಕ್ಕೆ ಲಸಿಕೆ ತಯಾರಾಗುವುದರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಹೇಳಿದೆ.