ಕ್ರೀಡೆವಿಶ್ವ ಟೆನಿಸ್ಗೆ ಕಳ್ಳಾಟದ ಸೋಂಕು!
ವರ್ಷದ ಮೊಟ್ಟಮೊದಲ ಗ್ರಾಂಡ್ಸ್ಲಾಮ್ ಟೆನಿಸ್ ಪಂದ್ಯಾವಳಿಯಾದ ಆಸ್ಟ್ರೇಲಿಯಾ ಓಪನ್ ಸೋಮವಾರ ಶುರುವಾಗುವುದರ ಬೆನ್ನಿಗೇ ಟೆನಿಸ್ಗೂ ಮ್ಯಾಚ್ ಫಿಕ್ಸಿಂಗ್ ಸೋಂಕು ತಗಲಿತ್ತು ಎಂಬ ಆಘಾತಕಾರಿ ಸುದ್ದಿಯೊಂದು ಸ್ಫೋಟಗೊಂಡಿದ್ದು, ವಿಶ್ವ ಟೆನಿಸ್ ರಂಗವನ್ನು ಬೆಚ್ಚಿಬೀಳಿಸಿದೆ...