ದೇಶಅದಾನಿ ಸಮೂಹ- ಕಾನ್ಫಿಂಡೆಂಟ್ಸ್ ನೆಟ್ವರ್ಕ್ ಸೆಬಿ ನಿಯಮ ಉಲ್ಲಂಘನೆಗಳಿಗೆ ನಂಟು: ಕಾಂಗ್ರೆಸ್
ಅದಾನಿ ವಿಷಯವಾಗಿ ಜಂಟಿ ಸದನ ಸಮಿತಿ ತನಿಖೆಗೆ ಕಾಂಗ್ರೆಸ್ ಮತ್ತೆ ಒತ್ತಾಯಿಸಿದ್ದು, ಅದಾನಿ ಸಮೂಹ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೂ ಸೆಬಿ ನಿಯಮ ಉಲ್ಲಂಘನೆಗಳಿಗೂ ಸಾಕಷ್ಟು ನಂಟು ಇದೆ ಎಂದು ಆರೋಪಿಸಿದೆ.