ಭಕ್ತಿ-ಜ್ಯೋತಿಷ್ಯಕೃಷ್ಣ ಜನ್ಮಾಷ್ಟಮಿ ಯಾವಾಗ? ಪಂಚಾಂಗದ ಪ್ರಕಾರ ಯಾವ ದಿನ ಆಚರಣೆ
ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಎರಡೂ ಒಟ್ಟಿಗೆ ಬರುವುದರಿಂದ ಜನ್ಮಾಷ್ಟಮಿಯ ದಿನಾಂಕದ ಬಗ್ಗೆ ಗೊಂದಲಗಳು ಮೂಡುವುದು ಸಹಜ. ಅದೇ ರೀತಿ ಈ ವರ್ಷ, ಅಂದರೆ 2026ರಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4ರಂದು ಆಚರಿಸಬೇಕೇ ಅಥವಾ 5ರಂದು ಆಚರಿಸಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ