ಪುನೀತ್ ರಾಜ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ, ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೆಳನ ಮುಗಿಸಿ ವಾಪಾಸಾಗಿರುವ ಪುನೀತ್ ಕರ್ನಾಟಕ ಚಲನ ಚಿತ್ರ ಕಪ್ ನಲ್ಲೂ ಭಾಗವಹಿಸಿದ್ದಾರೆ..