ಸೆಪ್ ಬ್ಲಾಟರ್

ಬ್ಲಾಟರ್ ಯುಗಾಂತ್ಯ?
ಕ್ರೀಡೆ

ಬ್ಲಾಟರ್ ಯುಗಾಂತ್ಯ?

ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ)ಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಫಿಫಾ ಹಂಗಾಮಿ ಅಧ್ಯಕ್ಷ ಸೆಪ್ ಬ್ಲಾಟರ್ ಹಾಗೂ ಅವರ ನಂತರ ಅಧ್ಯಕ್ಷ ಪದವಿಯ...

ಬ್ಲಾಟರ್‍ಗೆ 2 ವರ್ಷ ವಜಾ ಅಥವಾ ಆಜೀವ ನಿಷೇಧ
ಕ್ರೀಡೆ

ಬ್ಲಾಟರ್‍ಗೆ 2 ವರ್ಷ ವಜಾ ಅಥವಾ ಆಜೀವ ನಿಷೇಧ

ವಿಶ್ವ ಫುಟ್ಬಾಲ್‍ನ ಆಡಳಿತ ಮಂಡಳಿ ಫಿಫಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಜಾಗೊಂಡಿರುವ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಈ ಪ್ರಕರಣದಲ್ಲಿ ಎರಡು ವರ್ಷ ವಜಾ...

ನಿಷೇಧದ ವಿರುದ್ಧ ಮೇಲ್ಮನವಿ: ಬ್ಲಾಟರ್, ಪ್ಲಾಟಿನಿಗೆ ಮತ್ತೆ ಹಿನ್ನಡೆ
ಕ್ರೀಡೆ

ನಿಷೇಧದ ವಿರುದ್ಧ ಮೇಲ್ಮನವಿ: ಬ್ಲಾಟರ್, ಪ್ಲಾಟಿನಿಗೆ ಮತ್ತೆ ಹಿನ್ನಡೆ

ತಮ್ಮ ಮೇಲಿನ ನಿಷೇಧದ ವಿರುದಟಛಿ ಅಂತಾರಾಷ್ಟ್ರೀಯ ಫುಟ್ ಬಾಲ್ ಸಂಸ್ಥೆ (ಫಿಫಾ)ಯ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್, ಯೂರೋಪಿಯನ್ ಫುಟ್ ಬಾಲ್ ಅಧ್ಯಕ್ಷ ಮೈಕಲ್ ಪ್ಲಾಟಿನಿಯವರು ಸಲ್ಲಿಸಿದ್ದ ಮೇಲ್ಮನವಿಯನ್ನು ಫಿಫಾ ವಜಾಗೊಳಿಸಿದೆ.

ಫಿಫಾ ಅಧ್ಯಕ್ಷ ಬ್ಲಾಟರ್ 3 ತಿಂಗಳು ಅಮಾನತು?
ಕ್ರೀಡೆ

ಫಿಫಾ ಅಧ್ಯಕ್ಷ ಬ್ಲಾಟರ್ 3 ತಿಂಗಳು ಅಮಾನತು?

ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಫಿಫಾ) ಅಧ್ಯಕ್ಷ ಸೆಪ್ ಬ್ಲಾಟರ್ ಅವರನ್ನು 90 ದಿನಗಳ ಕಾಲ ಅಮಾನತುಗೊಳಿಸುವ ಕುರಿತಂತೆ ಶೀಘ್ರವೇ ಫಿಫಾ ನೀತಿ ಸಂಹಿತೆ...

ಮಾಧ್ಯಮ ಭೀತಿಯಲ್ಲಿ ಸೆಪ್ ಬ್ಲಾಟರ್
ಕ್ರೀಡೆ

ಮಾಧ್ಯಮ ಭೀತಿಯಲ್ಲಿ ಸೆಪ್ ಬ್ಲಾಟರ್

ಅಮೆರಿಕ ಹಾಗೂ ಸ್ವಿಜರ್ಲೆಂಡ್ ಸರ್ಕಾರದ ವತಿಯಿಂದ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ (ಪಿಫಾ) ಹಗರಣಗಳ ತನಿಖೆ ಆರಂಭವಾದ ಮೇಲೆ, ಪಿಫಾ ನಿರ್ಗಮಿತ ಅಧ್ಯಕ್ಷ ಸೆಪ್ ಬ್ಲಾಟರ್ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮುಖಾಮುಖಿಯಾಗಲಿದ್ದಾರೆ. ..

ಫಿಫಾ ಮುಖ್ಯಸ್ಥ ಬ್ಲಾಟರ್ ಭ್ರಷ್ಟ ಅಲ್ಲ, ನೊಬೆಲ್ ಪ್ರಶಸ್ತಿಗೆ ಅರ್ಹರು: ವ್ಲಾಡಿಮಿರ್ ಪುಟಿನ್
ವಿದೇಶ

ಫಿಫಾ ಮುಖ್ಯಸ್ಥ ಬ್ಲಾಟರ್ ಭ್ರಷ್ಟ ಅಲ್ಲ, ನೊಬೆಲ್ ಪ್ರಶಸ್ತಿಗೆ ಅರ್ಹರು: ವ್ಲಾಡಿಮಿರ್ ಪುಟಿನ್

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಫಿಫಾ ಮುಖ್ಯಸ್ಥ ಸೆಪ್ ಬ್ಲಾಟರ್ ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಲೀನ್ ಚಿಟ್ ನೀಡಿದ್ದಾರೆ.

ಬ್ಲಾಟರ್ ಮೇಲೆ ನಕಲಿ ನೋಟು ಸುರಿದು ಅಪಮಾನ
ಕ್ರೀಡೆ

ಬ್ಲಾಟರ್ ಮೇಲೆ ನಕಲಿ ನೋಟು ಸುರಿದು ಅಪಮಾನ

ರಾಜಕಾರಣಿಗಳಿಗೆ ಶೂ ಎಸೆದು ಅಪಮಾನ ಮಾಡುವುದನ್ನು ನಾವು ನೋಡಿದ್ದೇವೆ. ಇದೇ ರೀತಿ ಭ್ರಷ್ಟಾಚಾರ ಪ್ರಕರಣದಿಂದ ಫಿಫಾ ತತ್ತರಿಸಿದ ನಂತರ ಅಧ್ಯಕ್ಷ ಸ್ಥಾನಕ್ಕೆ ...

ಫಿಫಾ  ಅಧ್ಯಕ್ಷ ಸೆಪ್ಟ್ ಬ್ಲಾಟರ್ ರಾಜೀನಾಮೆ ಪ್ರಹಸನ
ಕ್ರೀಡೆ

ಫಿಫಾ ಅಧ್ಯಕ್ಷ ಸೆಪ್ಟ್ ಬ್ಲಾಟರ್ ರಾಜೀನಾಮೆ ಪ್ರಹಸನ

ಫಿಫಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸೆಪ್ ಬ್ಲಾಟರ್ ಇದೀಗ ಅಂತಾರಾಷ್ಟ್ರೀಯ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷೀಯ ಪದವಿಯನ್ನು ನಾಟಕದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ...

ಶೀಘ್ರ ಬ್ಲಾಟರ್ ಬಂಧನ: ಗ್ರೆಗ್ ಡೈಕ್
ಕ್ರೀಡೆ

ಶೀಘ್ರ ಬ್ಲಾಟರ್ ಬಂಧನ: ಗ್ರೆಗ್ ಡೈಕ್

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಪುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಸ್ಥಾನ ತೊರೆದ ಸೆಪ್ ಬ್ಲಾಟರ್ ಅವರು ಶೀಘ್ರದಲ್ಲೇ ಬಂಧನಕ್ಕೊಳಗಾಗಲಿದ್ದಾರೆಂದು....