ದೇಶ2020 ರಲ್ಲಿ ಜನಗಣತಿ, ಎನ್ ಪಿಆರ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಕ್ಷೀಣ
ದೇಶಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪರಿಣಾಮ 2020 ರಲ್ಲಿ ನಿಗದಿಯಾಗಿದ್ದ ಹಲವು ಯೋಜನೆಗಳು ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿವೆ. ಈ ಪಟ್ಟಿಗೆ ಎನ್ ಪಿಆರ್ ಹಾಗೂ ಜನಗಣತಿಯೂ ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳಿವೆ.