ವಿದೇಶ'ಭಾರತ ಮೇಲೆ ಶೇ.50 ಸುಂಕ ರದ್ದು ಮಾಡಿ, ಇದರಿಂದ ನಮ್ಮ ದೇಶಕ್ಕೇ ನಷ್ಟ': Donald Trump ಗೆ ಸೆನೆಟ್ ಸದಸ್ಯರ ಬೇಡಿಕೆ, ನಿರ್ಣಯ ಮಂಡನೆ
ಪ್ರತಿನಿಧಿಗಳಾದ ಡೆಬೊರಾ ರಾಸ್, ಮಾರ್ಕ್ ವೀಸಿ ಮತ್ತು ರಾಜಾ ಕೃಷ್ಣಮೂರ್ತಿ ನೇತೃತ್ವದ ಈ ನಿರ್ಣಯವು, ಬ್ರೆಜಿಲ್ ಮೇಲಿನ ಇದೇ ರೀತಿಯ ಸುಂಕಗಳನ್ನು ರದ್ದು ಮಾಡಲು ಮತ್ತು ಆಮದು ಸುಂಕಗಳನ್ನು ಹೆಚ್ಚಿಸಲು ಅಧ್ಯಕ್ಷರು ತುರ್ತು ಅಧಿಕಾರಗಳನ್ನು ಬಳಸುವುದನ್ನು ತಡೆಯಲು ದ್ವಿಪಕ್ಷೀಯ ಸೆನೆಟ್ ಕ್ರಮವಾಗಿದೆ.