ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ 42 ವರ್ಷದ ಉದ್ಯಮಿ ಹಾಗೂ 12 ವರ್ಷದ ಮಗ ಫ್ಲೈಓವರ್ನಿಂದ ಕೆಳಗೆ ಬಿದ್ದು ದುರ್ಮರಣ ಹೊಂದಿರುವ ದಾರುಣ ಘಟನೆ ನಗರ ಆವಲಹಳ್ಳಿ ಬಳಿ ನಡೆದಿದೆ...