ದೇಶಪಾಕ್ ಐಎಸ್ಐ ಗೆ ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಗೋರಖ್ ಪುರದ ವ್ಯಕ್ತಿಯ ನೇಮಕ: ಸ್ಫೋಟಕ ಮಾಹಿತಿ ಬಹಿರಂಗ!
ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಭಾರತದಲ್ಲಿ ತನಗಾಗಿ ಕೆಲಸ ಮಾಡುವುದಕ್ಕೆ ಗೋರಖ್ ಪುರದ ವ್ಯಕ್ತಿಯೋರ್ವನನ್ನು ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಬಲೆಗೆ ಕೆಡವಲು ಯತ್ನಿಸಿದ್ದ ಕೃತ್ಯ ಬಹಿರಂಗವಾಗಿದೆ.