ಸೆಕ್ಸ್ ದಂಧೆ

ಬೆಂಗಳೂರು: ಬಾಡಿಗೆ ಮನೆಗಳಲ್ಲಿ ಸೆಕ್ಸ್ ದಂಧೆ; ನಾಲ್ವರ ಬಂಧನ, ನಾಲ್ಕು ಯುವತಿಯರ ರಕ್ಷಣೆ
ಪದ್ಮನಾಭನಗರ, ಆರ್‌ಕೆ ಲೇಔಟ್, ಸುಂದರನಗರ ಮತ್ತು ಎನ್‌ಜಿಎಫ್ ಲೇಔಟ್‌ನಲ್ಲಿರುವ ಬಾಡಿಗೆ ಮನೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ನಂತರ ಕೇಂದ್ರ ಅಪರಾಧ ವಿಭಾಗದ ಮಹಿಳಾ ರಕ್ಷಣಾ ಘಟಕದ ಪೊಲೀಸರು ದಾಳಿ ನಡೆಸಿದ್ದಾರೆ

ಬೆಂಗಳೂರಿನಲ್ಲಿ ಸೆಕ್ಸ್ ದಂಧೆ: ಹಲವು ಕಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ; ನಾಲ್ವರ ಬಂಧನ, ನಾಲ್ವರ ರಕ್ಷಣೆ
ಮನುವನ, ವಿಜಯನಗರ, ರಾಮಸ್ವಾಮಿಪಾಳ್ಯ, ಬಾಣಸವಾಡಿ, ಅಂದ್ರಹಳ್ಳಿ, ವೀರಭದ್ರೇಶ್ವರನಗರ ಮತ್ತು ಬ್ಯಾಡರಹಳ್ಳಿಯಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು, ಅಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು.

ಥಾಣೆ: ಧಾರ್ಮಿಕ ಕ್ರಿಯೆಗಳ ನೆಪದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಸ್ವಯಂಘೋಷಿತ ದೇವಮಾನವನ ಬಂಧನ
ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದೆ.

ತೆಲಂಗಾಣ ಸೆಕ್ಸ್ ರಾಕೆಟ್: ಅಪ್ರಾಪ್ತ ಮಕ್ಕಳಿಗೆ ಹಾರ್ಮೋನ್ ಇಂಜೆಕ್ಸನ್ ನೀಡಿ ಸೆಕ್ಸ್ ದಂಧೆ!
ಅಪ್ರಾಪ್ತ ಬಾಲಕಿಯರಿಗೆ ಹಾರ್ಮೋನ್ ಇಂಜೆಕ್ಷನ್ ನೀಡಿ ಸೆಕ್ಸ್ ದಂಧೆಗೆ ಬಳಸಿಕೊಳ್ಳುತ್ತಿದ್ದ ಜಾಲವನ್ನು ತೆಲಂಗಾಣ ಪೊಲೀಸರು ಬೇಧಿಸಿದ್ದಾರೆ...

ಬಿಹಾರ ಬಾಲಕಿಯರ ಮೇಲೆ ಅತ್ಯಾಚಾರ: ಮಹಿಳಾ ಸಿಬ್ಬಂದಿಯಿಂದಲೇ ಸೆಕ್ಸ್ ದಂಧೆ
ಬಿಹಾರದ ಮುಜಫರ್ ಪುರ್ ಜಿಲ್ಲೆಯಲ್ಲಿನ ನಿರಾಶ್ರಿತ ಶಿಬಿರದ 34 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಅಲ್ಲಿನ ಮಹಿಳಾ...

ಆನ್ ಲೈನ್ ಮೂಲಕ ಸೆಕ್ಸ್ ದಂಧೆ: ಮಧ್ಯಪ್ರದೇಶ ಬಿಜೆಪಿ ನಾಯಕ ಸೇರಿ 9 ಮಂದಿ ಬಂಧನ
ಆನ್ ಲೈನ್ ಮೂಲಕ ಸೆಕ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಧ್ಯಪ್ರದೇಶ ಆಡಳಿತರೂಢ ಬಿಜೆಪಿ ನಾಯಕ...

