ಬಾಲಕಿ ಶಾಲೆ ಬಿಟ್ಟ ನಂತರ ಡ್ಯಾನ್ಸ್ ಕ್ಲಾಸ್ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ನಿರ್ಮಾಣ ಹಂತದ ಕಟ್ಟಡ ನಾಲ್ಕನೇ ಅಂತಸ್ತಿನಿಂದ ಸೆಂಟ್ರಿಂಗ್ಗೆ ಬಳಸುವ ಮರ ಬಿದ್ದಿದೆ.