ದೇಶವಿರೋಧ ಪಕ್ಷಗಳು, ಕಾರ್ಯಕರ್ತರಿಂದ ಸೆಂಟ್ರಲ್ ವಿಸ್ಟಾ ಯೋಜನೆಗೆ ವಿರೋಧ: ವಿಡಿಯೊ ರೆಕಾರ್ಡಿಂಗ್, ಫೋಟೋಗ್ರಫಿಗೆ ನಿಷೇಧ
ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಗೆ ಕೇಳಿಬರುತ್ತಿರುವ ತೀವ್ರ ಟೀಕೆಗಳ ನಡುವೆ ಕೇಂದ್ರ ಲೋಕೋಪಯೋಗಿ ಇಲಾಖೆ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಾಣ ಸ್ಥಳದಲ್ಲಿ ಫೋಟೋ ಮತ್ತು ವಿಡಿಯೊಗ್ರಾಫಿಯನ್ನು ನಿಷೇಧಿಸಿದೆ.