ವಿದೇಶನೌಕಾ ದಿಗ್ಬಂಧನ ಉಲ್ಲಂಘನೆ: ಇರಾನ್ಗೆ ತೆರಳುತ್ತಿದ್ದ ಮೂರು ಹಡಗುಗಳಿಗೆ ಅಮೆರಿಕಾ ತಡೆ, 1 ಹಡಗು ವಶಕ್ಕೆ..!
ಜುಲೈ 16ರಂದು ಒಮಾನ್ ಕೊಲ್ಲಿಯಲ್ಲಿ ಅಮೆರಿಕದ 11ನೇ ಮೆರೈನ್ ಎಕ್ಸ್ಪಿಡಿಷನರಿ ಯುನಿಟ್ ಸಿಬ್ಬಂದಿ ಎಂ/ಟಿ ವೆನ್ ಯಾವೋ (M/T Wen Yao) ಹಡಗಿನಲ್ಲಿ ಪರಿಶೀಲನಾ ಕಾರ್ಯಾಚರಣೆ ನಡೆಸಿರುವುದಾಗಿ ಸೆಂಟ್ಕಾಮ್ ಹೇಳಿದೆ.