ಕ್ರಿಕೆಟ್ಇತ್ತ ಕಿವೀಸ್ ಗೆ ಬಾಂಗ್ಲಾ ಸೋಲಿನ ರುಚಿ, ಅತ್ತ ವೆಸ್ಟ್ ಇಂಡೀಸ್ ಗೆ ಶಾಕ್ ನೀಡಿದ ಆಫ್ಘಾನಿಸ್ತಾನ
ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಆಘಾತ ನೀಡಿದ ಬಾಂಗ್ಲಾದೇಶ ಸುದ್ದಿಯ ಬೆನ್ನಲ್ಲೇ ಅತ್ತ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಕೂಡ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿ ಅಚ್ಚರಿಗೆ ಕಾರಣವಾಗಿದೆ.