ಸೆಂಟ್ ಜಾನ್ಸ್

ಬೆಂಗಳೂರು: 'ಸೇಂಟ್ ಜಾನ್ಸ್ ನಲ್ಲಿ ಸದ್ಯದಲ್ಲೇ ಜೆರಿಯಾಟ್ರಿಕ್ ಕೇಂದ್ರ' ಸ್ಥಾಪನೆ
ಮುಂದಿನ ವರ್ಷ ವೃದ್ಧಾಪ್ಯದಲ್ಲಿ ಸಮಗ್ರ ಆರೈಕೆ, ತರಬೇತಿ ಮತ್ತು ಸಂಶೋಧನೆಗಾಗಿ ಬೃಹತ್ ಸೌಲಭ್ಯ, ಮತ್ತು ಅದಕ್ಕಾಗಿ ಆರೋಗ್ಯ ಸಹಾಯಕರಿಗೆ ತರಬೇತಿ ನೀಡಲು ಸೆಂಟ್ ಜಾನ್ಸ್ ಜೆರಿಯಾಟ್ರಿಕ್ ಕೇಂದ್ರ ಸ್ಥಾಪನೆಗೆ ಸೆಂಟ್ ಜಾನ್ಸ್ ಆರೋಗ್ಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಎದುರು ನೋಡುತ್ತಿದೆ.

ಅಧ್ಯಕ್ಷರನ್ನು ಈಡಿಯಟ್ ಎಂದ ಡರೇನ್ ಬ್ರಾವೋ ವಿಂಡೀಸ್ ತಂಡದಿಂದ ಔಟ್!
ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಮಂಡಳಿ ಅಧ್ಯಕ್ಷರ ವಿರುದ್ಧ ಈಡಿಯಟ್ ಎಂದು ನಿಂದನೆ ಮಾಡಿದ್ದ ವಿಂಡೀಸ್ ಕ್ರಿಕೆಟಿಗ ಡರೇನ್ ಬ್ರಾವೋ ಅವರನ್ನು ರಾಷ್ಟ್ರೀಯ ಏಕದಿನ ತಂಡದಿಂದ ಕೈ ಬಿಡಲಾಗಿದೆ..

