ರಾಜ್ಯಬೆಂಗಳೂರಿನಲ್ಲಿ 'ಸೆಂಟರ್ ಫಾರ್ ಬ್ರೈನ್ ಆಂಡ್ ಮೈಂಡ್' ಉದ್ಘಾಟಿಸಿದ ಕೇಂದ್ರ ಆರೋಗ್ಯ ಸಚಿವ
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ಮಂಗಳವಾರ 2023ರ ವಿಶ್ವ ಮಾನಸಿಕ ಆರೋಗ್ಯ ದಿನವನ್ನು "ಸೆಂಟರ್ ಫಾರ್ ಬ್ರೈನ್ ಆಂಡ್ ಮೈಂಡ್" ಅನಾವರಣಗೊಳಿಸುವ ಮೂಲಕ ಆಚರಿಸಿತು.