ಕ್ರಿಕೆಟ್ಹಾರ್ದಿಕ್ ಪಾಂಡ್ಯಗೆ ಹಿನ್ನಡೆ: ಟೀಂ ಇಂಡಿಯಾಗೆ ಮರಳುವುದು ಮತ್ತಷ್ಟು ವಿಳಂಬ; ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಔಟ್?
ಹಾರ್ದಿಕ್ ಇನ್ನೊಂದು ತಿಂಗಳಲ್ಲಿ 33 ವರ್ಷಕ್ಕೆ ಕಾಲಿಡಲಿದ್ದು, ಅವರ ಚೇತರಿಕೆಯ ಬಗ್ಗೆ ಬಿಸಿಸಿಐ ಜಾಗರೂಕವಾಗಿದೆ. 2026ರ ಐಪಿಎಲ್ ಅಂತ್ಯದ ನಂತರ ಅವರು ಇನ್ನೂ ಒಂದೇ ಒಂದು ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ.