ಸೆಂಟರ್ ಆಫ್ ಎಕ್ಸಲೆನ್ಸ್

ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್; ಇನ್ಮುಂದೆ ಕರ್ನಾಟಕದಲ್ಲೇ ನೆಲೆಸಲಿದ್ದಾರೆ ಟೀಂ ಇಂಡಿಯಾ ಆಲ್‌ರೌಂಡರ್!
ಹಾರ್ದಿಕ್ ಪಾಂಡ್ಯ ಮೂಲತಃ ಗುಜರಾತ್‌ನ ಬರೋಡಾದವರಾಗಿದ್ದರೂ, ಕಳೆದ ದಶಕದಲ್ಲಿ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

ಫಿನ್ ಟೆಕ್ ವಲಯದ ಉತ್ತೇಜನಕ್ಕೆ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ; ರಾಜ್ಯ ಸರ್ಕಾರದ ಘೋಷಣೆ
ಐದು ವರ್ಷಗಳ ಅವಧಿಯಲ್ಲಿ ಈ ಕೇಂದ್ರದ ಕಾರ್ಯಾಚರಣೆಗಳಿಗಾಗಿ ಅಂದಾಜು ಒಟ್ಟು 13. 24 ಕೋಟಿ ರೂ. ಮೀಸಲು ಇಡಲಾಗಿದೆ. ಇನ್ ಕ್ಯೂಬೇಷನ್ ಮತ್ತು ವೇಗವರ್ಧಕ ಕಾರ್ಯಕ್ರಮದ ವೆಚ್ಚವನ್ನು ರೂ. 8. 19 ಕೋಟಿ ಎಂದು ಅಂದಾಜಿಸಲಾಗಿದೆ

ಕ್ರಿಕೆಟಿಗರ ಕನಸಿನ ತಾಣ: 'ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿ' ದಿಢೀರ್ ಉದ್ಘಾಟನೆ ಮಾಡಿದ BCCI; ಇದರ ವಿಶೇಷ ಏನು?
ಬಿಸಿಸಿಐನ ಪರಿಕಲ್ಪನೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗಹಳ್ಳಿಯಲ್ಲಿ ನಿರ್ಮಾಣಗೊಂಡಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ ಕ್ರಿಕೆಟ್ ಅಕಾಡೆಮಿಯನ್ನು ಭಾನುವಾರ ದಿಢೀರ್ ಉದ್ಘಾಟನೆ ಮಾಡಲಾಗಿದೆ.

