ದೇಶಸೆಂಗೋಲ್ 'ರಾಜದಂಡ', ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು: ಸಮಾಜವಾದಿ ಪಕ್ಷದ ಸಂಸದ
ಈ ಸಂಬಂಧ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ ಪತ್ರ ಬರೆದಿರುವ ಎಸ್ ಪಿ ಸಂಸದ ಆರ್ ಕೆ ಚೌಧರಿ ಅವರು, 'ಸೆಂಗೋಲ್' ಎಂದರೆ 'ರಾಜದಂಡ'. ಅದನ್ನು ತೆಗೆದು ಸಂವಿಧಾನದ ಪ್ರತಿ ಇಡಬೇಕು ಎಂದು ಆಗ್ರಹಿಸಿದ್ದಾರೆ.