ರಾಜ್ಯಚಾಮರಾಜನಗರ: ಚುನಾವಣಾ ರಾಯಭಾರಿಯಾಗಿ ಸೂಲಗಿತ್ತಿ ರಾಜ್ಯ ಪ್ರಶಸ್ತಿ ಪುರಸ್ಕೃತೆ 'ಸೋಲಿಗರ ಮಾದಮ್ಮ' ಆಯ್ಕೆ!
ಸೂಲಗಿತ್ತಿ ಮತ್ತು ಬುಡಕಟ್ಟು ವೈದ್ಯ ಪದ್ಧತಿಯನ್ನು ಉತ್ತೇಜಿಸುವ ಮೂಲಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ 92 ವರ್ಷದ ಸೋಲಿಗರ ಮಾದಮ್ಮ ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.