ಸೂರ್ಯಕುಮಾರ್ ಯಾದವ್

ಮುಂಬೈ ತಂಡದಿಂದಲೂ ಸೂರ್ಯಕುಮಾರ್ ಯಾದವ್ ಔಟ್; ಉಪನಾಯಕನಾಗಿ ಯುವ ಆಟಗಾರ ಆಯುಷ್ ಮ್ಹಾತ್ರೆ ನೇಮಕ!
ಆರಂಭಿಕ ಪಂದ್ಯಕ್ಕೆ ಲಭ್ಯವಿರುವುದನ್ನು ಖಚಿತಪಡಿಸಿದ ನಂತರ, ಸಿದ್ದೇಶ್ ಲಾಡ್ ನೇತೃತ್ವದ 16 ಸದಸ್ಯರ ತಂಡದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಸೇರಿಸಲಾಗಿದೆ.
'ಅವರ ಸಿಕ್ಸರ್ ಬಾರಿಸುವ ಸಾಮರ್ಥ್ಯ ಕದಿಯಲು ಇಷ್ಟ': ವೈಭವ್ ಸೂರ್ಯವಂಶಿ ಆಟಕ್ಕೆ ಸೂರ್ಯಕುಮಾರ್ ಯಾದವ್ ಫಿದಾ!
ಐಪಿಎಲ್ 2025ರಲ್ಲಿ 'ಆರೆಂಜ್ ಕ್ಯಾಪ್' ಗೆದ್ದಿದ್ದ ಸೂರ್ಯಕುಮಾರ್, ಐಪಿಎಲ್ 2026ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು; 12 ಇನಿಂಗ್ಸ್‌ಗಳಲ್ಲಿ ಕೇವಲ 270 ರನ್ ಗಳಿಸಿದರು.

'ಸಾಕಷ್ಟು ಕಠಿಣ ಪರಿಶ್ರಮ ಪಡಲಿಲ್ಲ, ಅದಕ್ಕೆಲ್ಲ ನಾನೇ ಹೊಣೆ': ಏಕದಿನ ಕ್ರಿಕೆಟ್ ವೈಫಲ್ಯದ ಬಗ್ಗೆ ಸೂರ್ಯಕುಮಾರ್ ಯಾದವ್!
ಬ್ಯಾಟರ್ ಆಗಿ ಆಡುವಾಗ, ನೀವು ಕ್ರಮಾಂಕದ ಕೆಳಭಾಗದಲ್ಲಿರಲಿ ಅಥವಾ ಬೇರೆ ಯಾವುದೇ ಸ್ಥಾನದಲ್ಲಿರಲಿ, ಏಕದಿನ ಕ್ರಿಕೆಟ್ ಬಹುಶಃ ಅತ್ಯಂತ ಕಠಿಣವಾದ ಮಾದರಿ ಎಂದು ನನಗೆ ಅನ್ನಿಸುತ್ತದೆ ಎಂದರು.

ಸೂರ್ಯಕುಮಾರ್ ಯಾದವ್‌ಗೆ ಭಾರತ T20 ತಂಡದ 'ಬಾಗಿಲು ತೆಗೆದಿದೆ' ಆದರೆ, ಷರತ್ತುಗಳು ಅನ್ವಯ: BCCI
ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದ್ದು, ಒಂದು ವೇಳೆ ಅಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿಬರದಿದ್ದರೆ, ಆಯ್ಕೆಗಾರರು ಮತ್ತೆ ಸೂರ್ಯಕುಮಾರ್ ಯಾದವ್ ಅವರತ್ತ ಮುಖ ಮಾಡುವ ಸಾಧ್ಯತೆಯಿದೆ.

'ನಾಯಕನಲ್ಲ ಎಂಬ ವಾಸ್ತವ ಒಪ್ಪಿಕೊಳ್ಳದೆ ಬೇರೆ ದಾರಿ ಇರಲಿಲ್ಲ': ವರದಿಗಳನ್ನು ತಳ್ಳಿಹಾಕಿದ ಸೂರ್ಯಕುಮಾರ್ ಯಾದವ್
2026ರಲ್ಲಿ ಭಾರತವನ್ನು ಮೂರನೇ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದರೂ, ಸೂರ್ಯಕುಮಾರ್ ಯಾದವ್ ಅವರನ್ನು ಐರ್ಲೆಂಡ್, ಇಂಗ್ಲೆಂಡ್, ಏಷ್ಯನ್ ಗೇಮ್ಸ್ ಮತ್ತು ಜಿಂಬಾಬ್ವೆ ವಿರುದ್ಧದ ಸರಣಿಗೆ ಕೈಬಿಡಲಾಯಿತು.

'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್
ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಎರಡು ವರ್ಷಗಳಿಗೂ ಹೆಚ್ಚು ಕಾಲದ ಅಂತರದ ನಂತರ ಅಯ್ಯರ್ ಟಿ20 ಅಂತರರಾಷ್ಟ್ರೀಯ (T20I) ಮಾದರಿಗೆ ಮರಳಿದರು.
ಐರ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು; ಟೀಂ ಇಂಡಿಯಾ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಭಾವನಾತ್ಮಕ ಪೋಸ್ಟ್!
ಬಾರ್ಬಡೋಸ್‌ನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳಿಂದ ಸ್ಮರಣೀಯ ಜಯ ಸಾಧಿಸುವ ಮೂಲಕ ಭಾರತವು ಜೂನ್ 29, 2024 ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.
IPL 2027: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಔಟ್, ಯಶಸ್ವಿ ಜೈಸ್ವಾಲ್ ಇನ್; ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರ
ಆಲ್ ರೌಂಡರ್ ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅಂದಿನಿಂದಲೂ ಮುಂಬೈ ತಂಡದ ಪ್ರದರ್ಶನ ಕಳಪೆಯಾಗಿದೆ.

'ನಾಯಕತ್ವ ಸುಮ್ಮನೆ ಬರುವುದಿಲ್ಲ, ಅದನ್ನು ಗಳಿಸಬೇಕು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್ ಬೆಂಬಲಿಸಿದ ರೋಹಿತ್ ಶರ್ಮಾ
ಮುಂಬೈ ಕ್ರಿಕೆಟ್‌ನ ಬೇಡಿಕೆಯ ವಾತಾವರಣವು ಆಟಗಾರರನ್ನು ಉನ್ನತ ಮಟ್ಟದಲ್ಲಿ ನಾಯಕತ್ವದ ಪಾತ್ರಗಳಿಗೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಮುಂಬೈನಲ್ಲಿ ಆಡುವುದು ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಎಂದರು.

