ಸಿನಿಮಾ ಸುದ್ದಿ20 ವರ್ಷಗಳ ದಾಂಪತ್ಯ ಜೀವನದ ಬಳಿಕ ಮರು ಮದುವೆಯಾದ ಸ್ಟಾರ್ ಜೋಡಿ! ಮಕ್ಕಳ ಸಮ್ಮುಖದಲ್ಲಿ ಸೂರ್ಯ-ಜ್ಯೋತಿಕಾ ವಿವಾಹ
ದಕ್ಷಿಣ ಭಾರತದ ಖ್ಯಾತ ತಾರಾ ದಂಪತಿ ಸೂರ್ಯ ಮತ್ತು ಜ್ಯೋತಿಕಾ ತಮ್ಮ 20 ವರ್ಷಗಳ ಯಶಸ್ವಿ ದಾಂಪತ್ಯ ಜೀವನದ ಮೈಲಿಗಲ್ಲನ್ನು ಸಂಭ್ರಮಿಸಲು ವಿದೇಶದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮರು ಮದುವೆಯಾಗಿದ್ದಾರೆ. ಆ ಕುರಿತ ವರದಿ ಇಲ್ಲಿದೆ: